Slider

ಮಣಿಪಾಲ: ಟೂರಿಸ್ಟ್ ವಾಹನ ಚಾಲಕ ನೇಣು ಬಿಗಿದು ಆತ್ಮಹತ್ಯೆ...!!

 


ಮಣಿಪಾಲ : ವಿಪರೀತ ಮದ್ಯಪಾನದ ಚಟ ಹೊಂದಿದ್ದ ಟೂರಿಸ್ಟ್ ವಾಹನ ಚಾಲಕ ಸಂತೋಷ ಆರ್.ಕೆ.(43) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ರಾತ್ರಿ ಪರ್ಕಳ ಅಚ್ಚುತ ನಗರ ದಲ್ಲಿರುವ ಟೂರಿಸ್ಟ್ ವಾಹನಗಳನ್ನು ಇಡುವ ಶೆಡ್ಡಿನ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo